Surprise Me!

ಕೆಆರ್‌ಎಸ್‌ನಿಂದ ಎಷೇ ನೀರು ಬಿಟ್ರು ಮಠಕ್ಕೆ ಮಾತ್ರ ಏನೂ ಆಗಲ್ಲ ಎಂದು ಪಟ್ಟು ಹಿಡಿದು ಕೂತ ಸ್ವಾಮೀಜಿ..! | KRS Dam

2022-07-16 4 Dailymotion

ಕೆಆರ್‌ಎಸ್‌ನಿಂದ ಎಷೇ ನೀರು ಬಿಟ್ರು ಮಠಕ್ಕೆ ಮಾತ್ರ ಏನೂ ಆಗಲ್ಲ ಎಂದು ಪಟ್ಟು ಹಿಡಿದು ಕೂತ ಸ್ವಾಮೀಜಿ..! | KRS Dam

#publictv #krsdam #srirangapatna

ಕನ್ನಂಬಾಡಿಯಿಂದ ಕಾವೇರಿಗೆ ಹೆಚ್ಚು ನೀರು ಬಿಡ್ತಿದ್ದೂ ಕಾವೇರಮ್ಮ ಬೋರ್ಗೆರೆಯುತ್ತಿದ್ದಾಳೆ.. ಅಡ್ಡ ಬಂದಿದ್ದೆಲ್ಲವನ್ನು ತನ್ನ ಮಡಿಲೊಳಗೆ ಹಾಕಿಕೊಳ್ಳುತ್ತಾ ಮುಂದೆ ಸಾಗ್ತಿದ್ದಾಳೆ. ಆದರೆ, ಶ್ರೀರಂಗಪಟ್ಟಣ ಭಾಗದ ಮಠದಲ್ಲಿರುವ ಸ್ವಾಮೀಜಿ ಮಾತ್ರ ನಮಗೆ ಏನೂ ಆಗಲ್ಲ ಎಂಬ ಮೊಂಡು ಹಠದಲ್ಲೇ ಮಠದಲ್ಲಿ ಝಾಂಡ ಹೂಡಿದ್ದಾರೆ. ಇದು ತಾಲೂಕು ಆಡಳಿತಕ್ಕೆ ತಲೆನೋವಾಗಿದೆ.

Watch Live Streaming On http://www.publictv.in/live

Buy Now on CodeCanyon